¡Sorpréndeme!

3 ತಿಂಗಳಲ್ಲಿ 5 ಉಪಗ್ರಹ ಉಡಾವಣೆ ಮಾಡಲು ರೆಡಿಯಾದ ISRO | Oneindia Kannada

2022-01-27 15 Dailymotion

ಮುಂಬರುವ ಮೂರು ತಿಂಗಳಲ್ಲಿ ಭಾರತೀಯ ಬಾಹ್ಯಾಕಾಶ ಮತ್ತು ಸಂಶೋಧನಾ ಸಂಸ್ಥೆ (ಇಸ್ರೋ) ಐದು ಪ್ರಮುಖ ಉಪಗ್ರಹ ಉಡಾವಣೆ ಮಾಡಲಿದೆ ಎಂದು ಹಿರಿಯ ರಾಕೆಟ್ ವಿಜ್ಞಾನಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ ಜಿತೇಂದ್ರ ಸಿಂಗ್ ವಿವರಿಸಿದರು.

The senior rocket scientists said that the space agency will conduct five major satellite launches in the coming three months.